ಕೋಚ್ ಆದ್ಮೇಲೆ ರಾಹುಲ್ ದ್ರಾವಿಡ್ ದೊಡ್ಡ ಬದಲಾವಣೆಯೊಂದನ್ನು ತಂದಿದ್ದಾರೆ. ಈ ಹಿಂದೆ ಅನಿಲ್ ಕುಂಬ್ಳೆ ಅನುಸರಿಸುತ್ತಿದ್ದ ಈ ಕೆಳಕಂಡ ಸಂಪ್ರದಾಯವನ್ನು ರಾಹುಲ್ ದ್ರಾವಿಡ್ ಮತ್ತೆ ಜಾರಿಗೆ ತಂದಿದ್ದಾರೆ.
Rahul Dravid makes his debut more memorable for younger ones, just for the handover of LEGENDS INDIA CAP,